ಯಮ್ಮನೆ ಮಾಣಿ ಸ್ಕೂಲೀಗ್ ಹೋಗ್ತ
ಅ ಆ ಬತ್ತಲ್ಲೆ
ತೋಟಕ್ ಹೋಗಿ ಬೀಡಿ ಸೇದ್ತ
ಯಾರಿಗೂ ಗೊತ್ತಿಲ್ಲೆ.
Saturday, August 30, 2008
Subscribe to:
Post Comments (Atom)
ಚಿಕ್ಕಂದಿನಿಂದ ಹಾಡಿದ, ಕೇಳಿದ ಹಾಡುಗಳು, ಹಾಡಿನ ಕೆಲವು ತುಣುಕುಗಳು ಇಲ್ಲಿವೆ. ಯಾವುದೇ ರಾಗ,ತಾಳದ ಚೌಕಟ್ಟಿಗೆ ಒಳಪಡದೆ, ಕೆಲವು ಪ್ರಾಸಬದ್ದ ಶಬ್ದಗಳಿಂದ ಕೂಡಿರುವ ಈ ರೀತಿಯ ಹಾಡುಗಳ ಮೂಲ ಉದ್ದೇಶ ಮನರಂಜನೆ. ಜೋಗುಳದ ಹಾಡುಗಳು, ತುಂಟ ಹಾಡುಗಳು, ಬಯ್ಗುಳದ ಪದಗಳು ಇತ್ಯಾದಿ ಯಾವುದೇ ನಿರ್ದಿಷ್ಟವಾದ ಮೂಲವಿಲ್ಲದೆ, ಮನೆಯ ಹಿರಿಯರಿಂದ, ಬಾಯಿಂದ ಬಾಯಿಗೆ ಹರಿದುಬಂದ ರಂಜಿಸುವ ಹಾಡುಗಳನ್ನು ಒಗ್ಗೂಡಿಸುವ ಸಣ್ಣ ಪ್ರಯತ್ನ. ಈ ರೀತಿಯ ಹಾಡುಗಳು ನಿಮಗೆ ಗೊತ್ತಿದ್ದರೆ ಕಳುಹಿಸಬಹುದು.
No comments:
Post a Comment